Surprise Me!

ಕೊನೆಗೂ 'ರಾಬರ್ಟ್'ಗೆ ಜೊತೆಯಾಗ್ತಿದ್ದಾಳೆ ಆ ಸೌತ್ ಸುಂದರಿ | FILMIBEAT KANNADA

2019-08-27 17,287 Dailymotion

ದರ್ಶನ್ ಜೊತೆ ರೋಮ್ಯಾನ್ಸ್ ಮಾಡುವ ನಾಯಕಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದ್ರೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ತೆಲುಗು ಚಿತ್ರರಂಗದಲ್ಲಿ ಖ್ಯಾತಿಗಳಿಸಿರುವ ನಟಿ ಮೆಹರಿನ್ ಪಿರ್ಜಾದಾ, ಡಿ ಬಾಸ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. <br />Darshan starrer Robot Film second schedule of Shooting will start September second week. Actress Mehreen Pirzada joining the set in second schedule Shooting.

Buy Now on CodeCanyon